Daniel 6:4 Image in Kannada

ಹೀಗಿರಲು ಪ್ರಧಾನಿಗಳೂ ದೇಶಾಧಿಪತಿಗಳೂ ರಾಜ್ಯ ಭಾರದ ವಿಷಯವಾಗಿ ದಾನಿಯೇಲನ ವಿರೋಧವಾಗಿ ತಪ್ಪುಹೊರಿಸುವದಕ್ಕೆ ಸಂದರ್ಭ ಹುಡುಕುತ್ತಿದ್ದರು. ಆದರೆ ಅವನು ನಂಬಿಗಸ್ತನಾಗಿದ್ದು ಅವನಲ್ಲಿ ತಪ್ಪು ದೋಷವು ಇಲ್ಲದಿದ್ದದ್ದರಿಂದ ಅವರಿಗೆ ಯಾವ ತಪ್ಪೂ ಸಿಗಲಾರದೆ ಹೋಯಿತು.

ಹೀಗಿರಲುಪ್ರಧಾನಿಗಳೂದೇಶಾಧಿಪತಿಗಳೂರಾಜ್ಯಭಾರದವಿಷಯವಾಗಿದಾನಿಯೇಲನವಿರೋಧವಾಗಿತಪ್ಪುಹೊರಿಸುವದಕ್ಕೆಸಂದರ್ಭಹುಡುಕುತ್ತಿದ್ದರು.ಆದರೆಅವನುನಂಬಿಗಸ್ತನಾಗಿದ್ದುಅವನಲ್ಲಿತಪ್ಪುದೋಷವುಇಲ್ಲದಿದ್ದದ್ದರಿಂದಅವರಿಗೆಯಾವತಪ್ಪೂಸಿಗಲಾರದೆಹೋಯಿತು.
Click consecutive words to select a phrase. Click again to deselect.

Daniel 6:4 Picture in Kannada