Zechariah 14:2 Image in Kannada
ಆಗ ನಿನ್ನ ಕೊಳ್ಳೆಯು ನಿನ್ನ ಮಧ್ಯದಲ್ಲಿ ವಿಭಾಗಿಸ ಲ್ಪಡುವದು; ನಾನು ಜನಾಂಗಗಳನ್ನೆಲ್ಲಾ ಯೆರೂಸ ಲೇಮಿಗೆ ವಿರೋಧವಾಗಿ ಯುದ್ಧಕ್ಕೆ ಕೂಡಿಸುವೆನು; ಪಟ್ಟಣವು ಹಿಡಿಯಲ್ಪಡುವದು; ಮನೆಗಳು ಸುಲು ಕೊಳ್ಳಲ್ಪಡುವವು, ಹೆಂಗಸರು ಕೆಡಿಸಲ್ಪಡುವರು, ಪಟ್ಟಣದ ಅರವಾಸಿ ಜನರು ಸೆರೆಗೆ ಹೋಗುವರು; ಆದರೆ ಉಳಿದ ಜನರೆಲ್ಲರು ಪಟ್ಟಣದೊಳಗಿಂದ ತೆಗೆದುಬಿಡಲ್ಪಡುವದಿಲ್ಲ.
ಆಗನಿನ್ನಕೊಳ್ಳೆಯುನಿನ್ನಮಧ್ಯದಲ್ಲಿವಿಭಾಗಿಸಲ್ಪಡುವದು;ನಾನುಜನಾಂಗಗಳನ್ನೆಲ್ಲಾಯೆರೂಸಲೇಮಿಗೆವಿರೋಧವಾಗಿಯುದ್ಧಕ್ಕೆಕೂಡಿಸುವೆನು;ಪಟ್ಟಣವುಹಿಡಿಯಲ್ಪಡುವದು;ಮನೆಗಳುಸುಲುಕೊಳ್ಳಲ್ಪಡುವವು,ಹೆಂಗಸರುಕೆಡಿಸಲ್ಪಡುವರು,ಪಟ್ಟಣದಅರವಾಸಿಜನರುಸೆರೆಗೆಹೋಗುವರು;ಆದರೆಉಳಿದಜನರೆಲ್ಲರುಪಟ್ಟಣದೊಳಗಿಂದತೆಗೆದುಬಿಡಲ್ಪಡುವದಿಲ್ಲ.
Zechariah 14:2 Picture in Kannada