2 Kings 10:21 Image in Kannada
ಹಾಗೆಯೇ ಅವರು ಅದನ್ನು ಸಾರಿದರು. ಯೇಹುವು ಇಸ್ರಾಯೇಲಿನಲ್ಲೆಲ್ಲಾ ಕಳುಹಿಸಿದ್ದರಿಂದ ಬಾಳನನ್ನು ಸೇವಿಸುವವರೆಲ್ಲರೂ ಬಂದರು. ಬಾರದೆ ಇದ್ದವನು ಒಬ್ಬನೂ ಇರಲಿಲ್ಲ. ಅವರು ಬಾಳನ ಮನೆಯಲ್ಲಿ ಪ್ರವೇಶಿಸಿದಾಗ ಒಂದು ಕಡೆಯಿಂದ ಇನ್ನೊಂದು ಕಡೆಯ ವರೆಗೆ ಬಾಳನ ಮನೆಯು ಪೂರ್ಣವಾಗಿ ತುಂಬಿತ್ತು.
ಹಾಗೆಯೇಅವರುಅದನ್ನುಸಾರಿದರು.ಯೇಹುವುಇಸ್ರಾಯೇಲಿನಲ್ಲೆಲ್ಲಾಕಳುಹಿಸಿದ್ದರಿಂದಬಾಳನನ್ನುಸೇವಿಸುವವರೆಲ್ಲರೂಬಂದರು.ಬಾರದೆಇದ್ದವನುಒಬ್ಬನೂಇರಲಿಲ್ಲ.ಅವರುಬಾಳನಮನೆಯಲ್ಲಿಪ್ರವೇಶಿಸಿದಾಗಒಂದುಕಡೆಯಿಂದಇನ್ನೊಂದುಕಡೆಯವರೆಗೆಬಾಳನಮನೆಯುಪೂರ್ಣವಾಗಿತುಂಬಿತ್ತು.
2 Kings 10:21 Picture in Kannada