John 17:11 Image in Kannada
ಇನ್ನು ಮೇಲೆ ನಾನು ಲೋಕದಲ್ಲಿ ಇರುವದಿಲ್ಲ; ಆದರೆ ಇವರು ಲೋಕದಲ್ಲಿದ್ದಾರೆ; ನಾನು ನಿನ್ನ ಬಳಿಗೆ ಬರುತ್ತೇನೆ. ಪರಿಶುದ್ಧನಾದ ತಂದೆಯೇ, ನಾವು ಒಂದಾಗಿರುವ ಹಾಗೆಯೇ ಅವರು ಸಹ ಒಂದಾಗಿರುವಂತೆ ನೀನು ನನಗೆ ಕೊಟ್ಟಿರುವವರನ್ನು ನಿನ್ನ ಸ್ವಂತ ಹೆಸರಿನಲ್ಲಿ ಕಾಪಾಡು.
ಇನ್ನುಮೇಲೆನಾನುಲೋಕದಲ್ಲಿಇರುವದಿಲ್ಲ;ಆದರೆಇವರುಲೋಕದಲ್ಲಿದ್ದಾರೆ;ನಾನುನಿನ್ನಬಳಿಗೆಬರುತ್ತೇನೆ.ಪರಿಶುದ್ಧನಾದತಂದೆಯೇ,ನಾವುಒಂದಾಗಿರುವಹಾಗೆಯೇಅವರುಸಹಒಂದಾಗಿರುವಂತೆನೀನುನನಗೆಕೊಟ್ಟಿರುವವರನ್ನುನಿನ್ನಸ್ವಂತಹೆಸರಿನಲ್ಲಿಕಾಪಾಡು.
John 17:11 Picture in Kannada