Bible

Judges 8:7 Image in Kannada

ಆಗ ಗಿದ್ಯೋನನು--ಹಾಗಾದರೆ ಕರ್ತನು ಜೆಬಹನನ್ನೂ ಚಲ್ಮುನ್ನನನ್ನೂ ನನ್ನ ಕೈಯಲ್ಲಿ ಒಪ್ಪಿಸಿ ಕೊಟ್ಟ ತರುವಾಯ ನಿಮ್ಮ ಮಾಂಸವನ್ನು ಅರಣ್ಯದ ಮುಳ್ಳುಗಳಿಂದಲೂ ನೆಗ್ಗಿಲು ಮುಳ್ಳುಗಳಿಂದಲೂ ಹರಿದುಬಿಡುವೆನು ಅಂದನು.

ಆಗಗಿದ್ಯೋನನು--ಹಾಗಾದರೆಕರ್ತನುಜೆಬಹನನ್ನೂಚಲ್ಮುನ್ನನನ್ನೂನನ್ನಕೈಯಲ್ಲಿಒಪ್ಪಿಸಿಕೊಟ್ಟತರುವಾಯನಿಮ್ಮಮಾಂಸವನ್ನುಅರಣ್ಯದಮುಳ್ಳುಗಳಿಂದಲೂನೆಗ್ಗಿಲುಮುಳ್ಳುಗಳಿಂದಲೂಹರಿದುಬಿಡುವೆನುಅಂದನು.
Click consecutive words to select a phrase. Click again to deselect.

Judges 8:7 Picture in Kannada