Bible

John 19:6 Image in Kannada

ಪ್ರಧಾನಯಾಜಕರೂ ಅಧಿಕಾರಿಗಳೂ ಆತನನ್ನು ನೋಡಿದಾಗ--ಅವನನ್ನು ಶಿಲುಬೆಗೆ ಹಾಕಿಸು, ಅವ ನನ್ನು ಶಿಲುಬೆಗೆ ಹಾಕಿಸು ಎಂದು ಕೂಗಿದರು. ಅದಕ್ಕೆ ಪಿಲಾತನು ಅವರಿಗೆ--ನೀವೇ ಆತನನ್ನು ತಕ್ಕೊಂಡು ಹೋಗಿ ಶಿಲುಬೆಗೆ ಹಾಕಿರಿ; ಯಾಕಂದರೆ ನಾನು ಆತನಲ್ಲಿ ಯಾವ ಅಪರಾಧವನ್ನೂ ಕಾಣಲಿಲ್ಲ ಅಂದನು.

ಪ್ರಧಾನಯಾಜಕರೂಅಧಿಕಾರಿಗಳೂಆತನನ್ನುನೋಡಿದಾಗ--ಅವನನ್ನುಶಿಲುಬೆಗೆಹಾಕಿಸು,ಅವನನ್ನುಶಿಲುಬೆಗೆಹಾಕಿಸುಎಂದುಕೂಗಿದರು.ಅದಕ್ಕೆಪಿಲಾತನುಅವರಿಗೆ--ನೀವೇಆತನನ್ನುತಕ್ಕೊಂಡುಹೋಗಿಶಿಲುಬೆಗೆಹಾಕಿರಿ;ಯಾಕಂದರೆನಾನುಆತನಲ್ಲಿಯಾವಅಪರಾಧವನ್ನೂಕಾಣಲಿಲ್ಲಅಂದನು.
Click consecutive words to select a phrase. Click again to deselect.

John 19:6 Picture in Kannada