Bible

John 8:14 Image in Kannada

ಯೇಸು ಪ್ರತ್ಯುತ್ತರವಾಗಿ ಅವರಿಗೆ--ನನ್ನ ವಿಷಯ ವಾಗಿ ನಾನು ಸಾಕ್ಷಿಕೊಟ್ಟಾಗ್ಯೂ ನನ್ನ ಸಾಕ್ಷಿ ನಿಜವೇ; ಯಾಕಂದರೆ ನಾನು ಎಲ್ಲಿಂದ ಬಂದೆನೋ ಮತ್ತು ಎಲ್ಲಿಗೆ ಹೋಗುತ್ತೇನೋ ನಾನು ಬಲ್ಲೆನು; ಆದರೆ ನಾನು ಎಲ್ಲಿಂದ ಬಂದೆನೋ ಇಲ್ಲವೆ ಎಲ್ಲಿಗೆ ಹೋಗುತ್ತೇನೋ ನೀವು ಹೇಳಲಾರಿರಿ.

ಯೇಸುಪ್ರತ್ಯುತ್ತರವಾಗಿಅವರಿಗೆ--ನನ್ನವಿಷಯವಾಗಿನಾನುಸಾಕ್ಷಿಕೊಟ್ಟಾಗ್ಯೂನನ್ನಸಾಕ್ಷಿನಿಜವೇ;ಯಾಕಂದರೆನಾನುಎಲ್ಲಿಂದಬಂದೆನೋಮತ್ತುಎಲ್ಲಿಗೆಹೋಗುತ್ತೇನೋನಾನುಬಲ್ಲೆನು;ಆದರೆನಾನುಎಲ್ಲಿಂದಬಂದೆನೋಇಲ್ಲವೆಎಲ್ಲಿಗೆಹೋಗುತ್ತೇನೋನೀವುಹೇಳಲಾರಿರಿ.
Click consecutive words to select a phrase. Click again to deselect.

John 8:14 Picture in Kannada