Bible

Genesis 50:5 Image in Kannada

ನನ್ನ ತಂದೆ ನನಗೆ ಇಗೋ, ನಾನು ಸಾಯುತ್ತೇನೆ. ನಾನು ಕಾನಾನ್‌ದೇಶದಲ್ಲಿ ನನಗೋಸ್ಕರ ಅಗೆದ ನನ್ನ ಸಮಾಧಿಯಲ್ಲಿಯೇ ನನ್ನನ್ನು ಹೂಣಿಡಬೇಕು ಎಂದು ನನ್ನಿಂದ ಪ್ರಮಾಣಮಾಡಿಸಿದ್ದಾನೆ. ಹೀಗಿ ರುವದರಿಂದ ನಾನು ಹೋಗಿ ನನ್ನ ತಂದೆಯನ್ನು ಹೂಣಿಟ್ಟು ತಿರಿಗಿ ಬರುವ ಹಾಗೆ ಅಪ್ಪಣೆಯಾಗಬೇಕು ಅಂದನು.

ನನ್ನತಂದೆನನಗೆಇಗೋ,ನಾನುಸಾಯುತ್ತೇನೆ.ನಾನುಕಾನಾನ್‌ದೇಶದಲ್ಲಿನನಗೋಸ್ಕರಅಗೆದನನ್ನಸಮಾಧಿಯಲ್ಲಿಯೇನನ್ನನ್ನುಹೂಣಿಡಬೇಕುಎಂದುನನ್ನಿಂದಪ್ರಮಾಣಮಾಡಿಸಿದ್ದಾನೆ.ಹೀಗಿರುವದರಿಂದನಾನುಹೋಗಿನನ್ನತಂದೆಯನ್ನುಹೂಣಿಟ್ಟುತಿರಿಗಿಬರುವಹಾಗೆಅಪ್ಪಣೆಯಾಗಬೇಕುಅಂದನು.
Click consecutive words to select a phrase. Click again to deselect.

Genesis 50:5 Picture in Kannada