Exodus 35:35 Image in Kannada
ಅವರು ಕೆತ್ತನೆಯ ಕೆಲಸಗಳನ್ನು ಮಾಡುವದಕ್ಕೂ ಚಮತ್ಕಾರದ ಕೆಲಸವನ್ನು ಮಾಡುವದಕ್ಕೂ ನೀಲಿ, ಧೂಮ್ರ, ರಕ್ತವರ್ಣ ನಯವಾದ ನಾರುಮಡಿ ಇವು ಗಳಲ್ಲಿ ಕಸೂತಿ ಕೆಲಸ ಮಾಡುವದಕ್ಕೂ ನೇಯ್ಗೆಯ ಕೆಲಸ ಮಾಡುವದಕ್ಕೂ ಅಂದರೆ ಅವುಗಳಲ್ಲಿ ಯಾವ ಕೆಲಸವನ್ನಾದರೂ ಮಾಡುವದಕ್ಕೂ ಚಮತ್ಕಾರದ ಕೆಲಸವನ್ನು ಕಲ್ಪಿಸಿ ಮಾಡುವವರಂತೆಯೂ ಹೀಗೆ ಎಲ್ಲಾ ತರವಾದ ಕೆಲಸಮಾಡುವದಕ್ಕೆ ಜ್ಞಾನದ ಹೃದಯವನ್ನು ದೇವರು ಅವರಲ್ಲಿ ತುಂಬಿಸಿದ್ದಾನೆ.
ಅವರುಕೆತ್ತನೆಯಕೆಲಸಗಳನ್ನುಮಾಡುವದಕ್ಕೂಚಮತ್ಕಾರದಕೆಲಸವನ್ನುಮಾಡುವದಕ್ಕೂನೀಲಿ,ಧೂಮ್ರ,ರಕ್ತವರ್ಣನಯವಾದನಾರುಮಡಿಇವುಗಳಲ್ಲಿಕಸೂತಿಕೆಲಸಮಾಡುವದಕ್ಕೂನೇಯ್ಗೆಯಕೆಲಸಮಾಡುವದಕ್ಕೂಅಂದರೆಅವುಗಳಲ್ಲಿಯಾವಕೆಲಸವನ್ನಾದರೂಮಾಡುವದಕ್ಕೂಚಮತ್ಕಾರದಕೆಲಸವನ್ನುಕಲ್ಪಿಸಿಮಾಡುವವರಂತೆಯೂಹೀಗೆಎಲ್ಲಾತರವಾದಕೆಲಸಮಾಡುವದಕ್ಕೆಜ್ಞಾನದಹೃದಯವನ್ನುದೇವರುಅವರಲ್ಲಿತುಂಬಿಸಿದ್ದಾನೆ.
Exodus 35:35 Picture in Kannada