Exodus 33:5 Image in Kannada
ಕರ್ತನು ಮೋಶೆಗೆ--ಇಸ್ರಾಯೇಲ್ ಮಕ್ಕಳಿಗೆ ಹೀಗೆ ಹೇಳು--ನೀವು ಬಗ್ಗದ ಕುತ್ತಿಗೆಯುಳ್ಳ ಜನರು, ನಾನು ಕ್ಷಣಮಾತ್ರದಲ್ಲಿ ನಿಮ್ಮೊಳಗೆ ಬಂದು ನಿಮ್ಮನ್ನು ನಿರ್ಮೂಲಮಾಡುವೆನು. ಹೀಗಿರುವದರಿಂದ ನಾನು ನಿಮಗೆ ಏನು ಮಾಡಬೇಕೋ ಅದನ್ನು ತಿಳುಕೊಳ್ಳು ವಂತೆ ನಿಮ್ಮ ಆಭರಣಗಳನ್ನು ಈಗ ನಿಮ್ಮಿಂದ ತೆಗೆದು ಬಿಡಿರಿ ಎಂದು ಹೇಳು ಅಂದನು.
ಕರ್ತನುಮೋಶೆಗೆ--ಇಸ್ರಾಯೇಲ್‌ಮಕ್ಕಳಿಗೆಹೀಗೆಹೇಳು--ನೀವುಬಗ್ಗದಕುತ್ತಿಗೆಯುಳ್ಳಜನರು,ನಾನುಕ್ಷಣಮಾತ್ರದಲ್ಲಿನಿಮ್ಮೊಳಗೆಬಂದುನಿಮ್ಮನ್ನುನಿರ್ಮೂಲಮಾಡುವೆನು.ಹೀಗಿರುವದರಿಂದನಾನುನಿಮಗೆಏನುಮಾಡಬೇಕೋಅದನ್ನುತಿಳುಕೊಳ್ಳುವಂತೆನಿಮ್ಮಆಭರಣಗಳನ್ನುಈಗನಿಮ್ಮಿಂದತೆಗೆದುಬಿಡಿರಿಎಂದುಹೇಳುಅಂದನು.
Exodus 33:5 Picture in Kannada