Bible

Esther 2:17 Image in Kannada

ಅರಸನು ಸಕಲ ಸ್ತ್ರೀಯರಿಗಿಂತ ಎಸ್ತೇರಳನ್ನು ಪ್ರೀತಿ ಮಾಡಿದನು. ಅವಳಿಗೆ ಅವನ ಸಮ್ಮುಖದಲ್ಲಿ ಸಮಸ್ತ ಕನ್ಯಾಸ್ತ್ರೀಯರಿಗಿಂತ ಹೆಚ್ಚು ದಯವೂ ಕೃಪೆಯೂ ದೊರಕಿತು. ಆದದರಿಂದ ಅವನು ರಾಜಕಿರೀಟವನ್ನು ಅವಳ ತಲೆಯ ಮೇಲೆ ಇರಿಸಿ ಅವಳನ್ನು ವಷ್ಟಿಗೆ ಬದಲಾಗಿ ರಾಣಿಯಾಗಿ ಮಾಡಿದನು.

ಅರಸನುಸಕಲಸ್ತ್ರೀಯರಿಗಿಂತಎಸ್ತೇರಳನ್ನುಪ್ರೀತಿಮಾಡಿದನು.ಅವಳಿಗೆಅವನಸಮ್ಮುಖದಲ್ಲಿಸಮಸ್ತಕನ್ಯಾಸ್ತ್ರೀಯರಿಗಿಂತಹೆಚ್ಚುದಯವೂಕೃಪೆಯೂದೊರಕಿತು.ಆದದರಿಂದಅವನುರಾಜಕಿರೀಟವನ್ನುಅವಳತಲೆಯಮೇಲೆಇರಿಸಿಅವಳನ್ನುವಷ್ಟಿಗೆಬದಲಾಗಿರಾಣಿಯಾಗಿಮಾಡಿದನು.
Click consecutive words to select a phrase. Click again to deselect.

Esther 2:17 Picture in Kannada