Amos 1:11
ಕರ್ತನು ಹೀಗೆ ಹೇಳುತ್ತಾನೆ--ಎದೋಮಿನ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತವಾಗಿ ನಾನು ಅದರ ದಂಡನೆಯಿಂದ ತಪ್ಪಿಸುವದಿಲ್ಲ. ಅವನು ತನ್ನ ಎಲ್ಲಾ ಕನಿಕರಗಳನ್ನು ಬಿಸಾಡಿಬಿಟ್ಟು ತನ್ನ ಸಹೋ ದರನನ್ನು ಕತ್ತಿಯ ಸಹಿತ ಹಿಂಬಾಲಿಸಿದನು. ಅವನ ಕೋಪವು ನಿರಂತರವಾಗಿ ಹರಿಯುತ್ತಿತ್ತು; ತನ್ನ ರೌದ್ರ ವನ್ನು ನಿತ್ಯವಾಗಿ ಇಟ್ಟುಕೊಂಡನು.
Thus | כֹּ֚ה | kō | koh |
saith | אָמַ֣ר | ʾāmar | ah-MAHR |
the Lord; | יְהוָ֔ה | yĕhwâ | yeh-VA |
For | עַל | ʿal | al |
three | שְׁלֹשָׁה֙ | šĕlōšāh | sheh-loh-SHA |
transgressions | פִּשְׁעֵ֣י | pišʿê | peesh-A |
of Edom, | אֱד֔וֹם | ʾĕdôm | ay-DOME |
and for | וְעַל | wĕʿal | veh-AL |
four, | אַרְבָּעָ֖ה | ʾarbāʿâ | ar-ba-AH |
not will I | לֹ֣א | lōʾ | loh |
turn away | אֲשִׁיבֶ֑נּוּ | ʾăšîbennû | uh-shee-VEH-noo |
because thereof; punishment the | עַל | ʿal | al |
he did pursue | רָדְפ֨וֹ | rodpô | rode-FOH |
brother his | בַחֶ֤רֶב | baḥereb | va-HEH-rev |
with the sword, | אָחִיו֙ | ʾāḥîw | ah-heeoo |
off cast did and | וְשִׁחֵ֣ת | wĕšiḥēt | veh-shee-HATE |
all pity, | רַחֲמָ֔יו | raḥămāyw | ra-huh-MAV |
anger his and | וַיִּטְרֹ֤ף | wayyiṭrōp | va-yeet-ROFE |
did tear | לָעַד֙ | lāʿad | la-AD |
perpetually, | אַפּ֔וֹ | ʾappô | AH-poh |
kept he and | וְעֶבְרָת֖וֹ | wĕʿebrātô | veh-ev-ra-TOH |
his wrath | שְׁמָ֥רָה | šĕmārâ | sheh-MA-ra |
for ever: | נֶֽצַח׃ | neṣaḥ | NEH-tsahk |