Bible

2 Samuel 4:4 Image in Kannada

ಆದರೆ ಸೌಲನ ಮಗನಾದ ಯೋನಾತಾನನಿಗೆ ಕಾಲು ಕುಂಟಾದ ಒಬ್ಬ ಮಗನಿದ್ದನು. ಇಜ್ರೇಲಿನಿಂದ ಸೌಲನೂ ಯೋನಾತಾನನೂ ಸತ್ತರೆಂಬ ವರ್ತಮಾನ ಬಂದಾಗ ಅವನು ಐದು ವರುಷದವನಾಗಿದ್ದನು. ಆಗ ಅವನ ದಾದಿಯು ಅವನನ್ನು ಎತ್ತಿಕೊಂಡು ಓಡಿ ಹೋದಳು. ಅವಳು ತ್ವರೆಯಾಗಿ ಓಡಿದಾಗ ಏನಾಯಿ ತಂದರೆ, ಅವನು ಬಿದ್ದು ಕುಂಟನಾದನು. ಅವನ ಹೆಸರು ಮೆಫೀಬೋಶೆತನು.

ಆದರೆಸೌಲನಮಗನಾದಯೋನಾತಾನನಿಗೆಕಾಲುಕುಂಟಾದಒಬ್ಬಮಗನಿದ್ದನು.ಇಜ್ರೇಲಿನಿಂದಸೌಲನೂಯೋನಾತಾನನೂಸತ್ತರೆಂಬವರ್ತಮಾನಬಂದಾಗಅವನುಐದುವರುಷದವನಾಗಿದ್ದನು.ಆಗಅವನದಾದಿಯುಅವನನ್ನುಎತ್ತಿಕೊಂಡುಓಡಿಹೋದಳು.ಅವಳುತ್ವರೆಯಾಗಿಓಡಿದಾಗಏನಾಯಿತಂದರೆ,ಅವನುಬಿದ್ದುಕುಂಟನಾದನು.ಅವನಹೆಸರುಮೆಫೀಬೋಶೆತನು.
Click consecutive words to select a phrase. Click again to deselect.

2 Samuel 4:4 Picture in Kannada