Bible

2 Samuel 19:35 Image in Kannada

ನಾನು ಈಹೊತ್ತು ಎಂಭತ್ತು ವರುಷದವನು; ಇನ್ನು ಒಳ್ಳೇದು ಕೆಟ್ಟದ್ದು ಎಂಬ ಭೇದ ತಿಳಿಯುವೆನೋ? ತಿನ್ನುವದೂ ಕುಡಿಯುವದೂ ನಿನ್ನ ಸೇವಕನಿಗೆ ರುಚಿಕರ ವಾಗಿರುವದೋ? ಸಂಗೀತಗಾರರ ಸಂಗೀತಗಾರ್ತಿ ಯರ ಶಬ್ದವನ್ನು ಇನ್ನು ಕೇಳುವೆನೋ? ಹಾಗಾದರೆ ನಿನ್ನ ಸೇವಕನು ಅರಸನಾದ ನನ್ನ ಒಡೆಯನಿಗೆ ಯಾಕೆ ಇನ್ನು ಭಾರವಾಗಿರಬೇಕು?

ನಾನುಈಹೊತ್ತುಎಂಭತ್ತುವರುಷದವನು;ಇನ್ನುಒಳ್ಳೇದುಕೆಟ್ಟದ್ದುಎಂಬಭೇದತಿಳಿಯುವೆನೋ?ತಿನ್ನುವದೂಕುಡಿಯುವದೂನಿನ್ನಸೇವಕನಿಗೆರುಚಿಕರವಾಗಿರುವದೋ?ಸಂಗೀತಗಾರರಸಂಗೀತಗಾರ್ತಿಯರಶಬ್ದವನ್ನುಇನ್ನುಕೇಳುವೆನೋ?ಹಾಗಾದರೆನಿನ್ನಸೇವಕನುಅರಸನಾದನನ್ನಒಡೆಯನಿಗೆಯಾಕೆಇನ್ನುಭಾರವಾಗಿರಬೇಕು?
Click consecutive words to select a phrase. Click again to deselect.

2 Samuel 19:35 Picture in Kannada