2 Samuel 18:9 Image in Kannada
ಆಗ ಅಬ್ಷಾಲೋಮನು ದಾವೀದನ ಸೇವಕರಿಗೆ ಎದುರಾಗಿ ಬಂದನು. ಆದರೆ ಅಬ್ಷಾಲೋಮನು ಹೇಸರ ಕತ್ತೆಯ ಮೇಲೆ ಏರಿದ್ದನು. ಆ ಹೇಸರ ಕತ್ತೆಯು ಒಂದು ದೊಡ್ಡ ಏಲಾ ಮರದ ಬಲವಾದ ಕೊಂಬೆಗಳ ಕೆಳಗೆ ಬಂದಾಗ ಅವನ ತಲೆಯು ಆ ಮರದ ಕೊಂಬೆ ಯಲ್ಲಿ ಸಿಕ್ಕಿಕೊಂಡಿತು. ಆದದರಿಂದ ಅವನು ಹತ್ತಿದ್ದ ಹೇಸರ ಕತ್ತೆಯು ಹೊರಟು ಹೋಯಿತು.
ಆಗಅಬ್ಷಾಲೋಮನುದಾವೀದನಸೇವಕರಿಗೆಎದುರಾಗಿಬಂದನು.ಆದರೆಅಬ್ಷಾಲೋಮನುಹೇಸರಕತ್ತೆಯಮೇಲೆಏರಿದ್ದನು.ಆಹೇಸರಕತ್ತೆಯುಒಂದುದೊಡ್ಡಏಲಾಮರದಬಲವಾದಕೊಂಬೆಗಳಕೆಳಗೆಬಂದಾಗಅವನತಲೆಯುಆಮರದಕೊಂಬೆಯಲ್ಲಿಸಿಕ್ಕಿಕೊಂಡಿತು.ಆದದರಿಂದಅವನುಹತ್ತಿದ್ದಹೇಸರಕತ್ತೆಯುಹೊರಟುಹೋಯಿತು.
2 Samuel 18:9 Picture in Kannada