2 Samuel 18:22 Image in Kannada
ಕೂಷ್ಯನು ಯೋವಾಬನಿಗೆ ಅಡ್ಡಬಿದ್ದು ಓಡಿಹೋದನು. ಆಗ ಚಾದೋಕನ ಮಗನಾದ ಅಹೀಮಾಚನು ಯೋವಾಬನಿಗೆ--ನಾನು ಕೂಷ್ಯನ ಹಿಂದೆ ಓಡಿಹೋಗುವ ಹಾಗೆ ಹೇಗಾದರೂ ಅಪ್ಪಣೆ ಕೊಡಬೇಕು ಅಂದನು. ಅದಕ್ಕೆ ಯೋವಾಬನು--ನನ್ನ ಮಗನೇ, ನಿನಗೆ ವರ್ತಮಾನ ಇಲ್ಲದಿರುವಾಗ ನೀನು ಓಡುವದು ಯಾಕೆ ಅಂದನು. ಅವನು ಹೇಗಾ ದರೂ ಓಡಿಹೋಗುತ್ತೇನೆ ಅಂದಾಗ ಓಡು ಅಂದನು.
ಕೂಷ್ಯನುಯೋವಾಬನಿಗೆಅಡ್ಡಬಿದ್ದುಓಡಿಹೋದನು.ಆಗಚಾದೋಕನಮಗನಾದಅಹೀಮಾಚನುಯೋವಾಬನಿಗೆ--ನಾನುಕೂಷ್ಯನಹಿಂದೆಓಡಿಹೋಗುವಹಾಗೆಹೇಗಾದರೂಅಪ್ಪಣೆಕೊಡಬೇಕುಅಂದನು.ಅದಕ್ಕೆಯೋವಾಬನು--ನನ್ನಮಗನೇ,ನಿನಗೆವರ್ತಮಾನಇಲ್ಲದಿರುವಾಗನೀನುಓಡುವದುಯಾಕೆಅಂದನು.ಅವನುಹೇಗಾದರೂಓಡಿಹೋಗುತ್ತೇನೆಅಂದಾಗಓಡುಅಂದನು.
2 Samuel 18:22 Picture in Kannada