Bible

2 Kings 17:13 Image in Kannada

ನೀವು ನಿಮ್ಮ ದುರ್ಮಾರ್ಗಗಳನ್ನು ಬಿಟ್ಟು ತಿರುಗಿ ನಾನು ನಿಮ್ಮ ಪಿತೃಗಳಿಗೆ ಆಜ್ಞಾಪಿಸಿದ, ಪ್ರವಾದಿಗಳಾದ ನನ್ನ ಸೇವಕರ ಮುಖಾಂತರ ನಾನು ನಿಮಗೆ ಕಳುಹಿಸಿದ ನ್ಯಾಯಪ್ರಮಾಣದ ಪ್ರಕಾರ ನನ್ನ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ಕೈಕೊಳ್ಳಿರೆಂದು ಕರ್ತನು ಎಲ್ಲಾ ಪ್ರವಾ ದಿಗಳ ಮುಖಾಂತರವಾಗಿಯೂ ಎಲ್ಲಾ ದರ್ಶಿಗಳ ಮುಖಾಂತರವಾಗಿಯೂ ಇಸ್ರಾಯೇಲಿಗೂ ಯೆಹೂ ದಕ್ಕೂ ಸಾಕ್ಷಿ ಹೇಳಿದನು.

ನೀವುನಿಮ್ಮದುರ್ಮಾರ್ಗಗಳನ್ನುಬಿಟ್ಟುತಿರುಗಿನಾನುನಿಮ್ಮಪಿತೃಗಳಿಗೆಆಜ್ಞಾಪಿಸಿದ,ಪ್ರವಾದಿಗಳಾದನನ್ನಸೇವಕರಮುಖಾಂತರನಾನುನಿಮಗೆಕಳುಹಿಸಿದನ್ಯಾಯಪ್ರಮಾಣದಪ್ರಕಾರನನ್ನಆಜ್ಞೆಗಳನ್ನೂಕಟ್ಟಳೆಗಳನ್ನೂಕೈಕೊಳ್ಳಿರೆಂದುಕರ್ತನುಎಲ್ಲಾಪ್ರವಾದಿಗಳಮುಖಾಂತರವಾಗಿಯೂಎಲ್ಲಾದರ್ಶಿಗಳಮುಖಾಂತರವಾಗಿಯೂಇಸ್ರಾಯೇಲಿಗೂಯೆಹೂದಕ್ಕೂಸಾಕ್ಷಿಹೇಳಿದನು.
Click consecutive words to select a phrase. Click again to deselect.

2 Kings 17:13 Picture in Kannada