Bible

2 Chronicles 36:17 Image in Kannada

ಆದದರಿಂದ ಆತನು ಅವರ ಮೇಲೆ ಕಸ್ದೀಯರ ಅರಸನನ್ನು ಬರಮಾಡಿದನು. ಅವನು ಅವರ ಪರಿಶುದ್ಧ ಸ್ಥಾನವಾದ ಆಲಯದಲ್ಲಿ ಅವರ ಪ್ರಾಯಸ್ಥರನ್ನು ಕತ್ತಿಯಿಂದ ಕೊಂದುಹಾಕಿದನು. ಪ್ರಾಯಸ್ಥನ ಮೇಲಾದರೂ ಕನ್ಯಾ ಸ್ತ್ರೀಯ ಮೇಲಾ ದರೂ ವೃದ್ಧನ ಮೇಲಾದರೂ ಅತೀ ವೃದ್ಧನ ಮೇಲಾ ದರೂ ಕನಿಕರಪಡಲಿಲ್ಲ. ಆತನು ಸಮಸ್ತವನ್ನು ಅವನ ಕೈಯಲ್ಲಿ ಒಪ್ಪಿಸಿದನು.

ಆದದರಿಂದಆತನುಅವರಮೇಲೆಕಸ್ದೀಯರಅರಸನನ್ನುಬರಮಾಡಿದನು.ಅವನುಅವರಪರಿಶುದ್ಧಸ್ಥಾನವಾದಆಲಯದಲ್ಲಿಅವರಪ್ರಾಯಸ್ಥರನ್ನುಕತ್ತಿಯಿಂದಕೊಂದುಹಾಕಿದನು.ಪ್ರಾಯಸ್ಥನಮೇಲಾದರೂಕನ್ಯಾಸ್ತ್ರೀಯಮೇಲಾದರೂವೃದ್ಧನಮೇಲಾದರೂಅತೀವೃದ್ಧನಮೇಲಾದರೂಕನಿಕರಪಡಲಿಲ್ಲ.ಆತನುಸಮಸ್ತವನ್ನುಅವನಕೈಯಲ್ಲಿಒಪ್ಪಿಸಿದನು.
Click consecutive words to select a phrase. Click again to deselect.

2 Chronicles 36:17 Picture in Kannada