Bible

2 Chronicles 34:31 Image in Kannada

ಅರಸನು ತನ್ನ ಸ್ಥಳದಲ್ಲಿ ನಿಂತುಕೊಂಡು ಕರ್ತನನ್ನು ಹಿಂಬಾಲಿಸುವದಕ್ಕೂ ಆತನ ಆಜ್ಞೆಗಳನ್ನೂ ಸಾಕ್ಷಿಗಳನ್ನೂ ಕಟ್ಟಳೆಗಳನ್ನೂ ತನ್ನ ಪೂರ್ಣಹೃದಯದಿಂದಲೂ ತನ್ನ ಪೂರ್ಣಪ್ರಾಣದಿಂದಲೂ ಕೈಕೊಳ್ಳುವದಕ್ಕೂ ಈ ಪುಸ್ತಕದಲ್ಲಿ ಬರೆದಿರುವ ಒಡಂಬಡಿಕೆಯ ವಾಕ್ಯಗಳ ಹಾಗೆ ಮಾಡುವದಕ್ಕೂ ಕರ್ತನ ಮುಂದೆ ಒಡಂಬಡಿಕೆ ಮಾಡಿದನು.

ಅರಸನುತನ್ನಸ್ಥಳದಲ್ಲಿನಿಂತುಕೊಂಡುಕರ್ತನನ್ನುಹಿಂಬಾಲಿಸುವದಕ್ಕೂಆತನಆಜ್ಞೆಗಳನ್ನೂಸಾಕ್ಷಿಗಳನ್ನೂಕಟ್ಟಳೆಗಳನ್ನೂತನ್ನಪೂರ್ಣಹೃದಯದಿಂದಲೂತನ್ನಪೂರ್ಣಪ್ರಾಣದಿಂದಲೂಕೈಕೊಳ್ಳುವದಕ್ಕೂಪುಸ್ತಕದಲ್ಲಿಬರೆದಿರುವಒಡಂಬಡಿಕೆಯವಾಕ್ಯಗಳಹಾಗೆಮಾಡುವದಕ್ಕೂಕರ್ತನಮುಂದೆಒಡಂಬಡಿಕೆಮಾಡಿದನು.
Click consecutive words to select a phrase. Click again to deselect.

2 Chronicles 34:31 Picture in Kannada