Bible

1 Samuel 2:28 Image in Kannada

ನನ್ನ ಯಜ್ಞ ವೇದಿಯ ಮೇಲೆ ಬಲಿಯನ್ನು ಅರ್ಪಿಸುವದಕ್ಕೂ ಧೂಪವನ್ನು ಸುಡುವದಕ್ಕೂ ನನ್ನ ಮುಂದೆ ಏಫೋ ದನ್ನು ಧರಿಸಿಕೊಂಡಿರುವದಕ್ಕೂ ನಾನು ಇಸ್ರಾಯೇಲಿನ ಎಲ್ಲಾ ಗೋತ್ರಗಳಿಂದ ನನಗೆ ಯಾಜಕನಾಗಿರ ಬೇಕೆಂದು ನಾನು ಅವನನ್ನು ಆದುಕೊಳ್ಳಲಿಲ್ಲವೋ? ನಿನ್ನ ತಂದೆಯ ಮನೆಗೆ ಇಸ್ರಾಯೇಲ್‌ ಮಕ್ಕಳು ಮಾಡುವ ದಹನಬಲಿಗಳನ್ನೆಲ್ಲಾ ಕೊಡಲಿಲ್ಲವೋ?

ನನ್ನಯಜ್ಞವೇದಿಯಮೇಲೆಬಲಿಯನ್ನುಅರ್ಪಿಸುವದಕ್ಕೂಧೂಪವನ್ನುಸುಡುವದಕ್ಕೂನನ್ನಮುಂದೆಏಫೋದನ್ನುಧರಿಸಿಕೊಂಡಿರುವದಕ್ಕೂನಾನುಇಸ್ರಾಯೇಲಿನಎಲ್ಲಾಗೋತ್ರಗಳಿಂದನನಗೆಯಾಜಕನಾಗಿರಬೇಕೆಂದುನಾನುಅವನನ್ನುಆದುಕೊಳ್ಳಲಿಲ್ಲವೋ?ನಿನ್ನತಂದೆಯಮನೆಗೆಇಸ್ರಾಯೇಲ್‌ಮಕ್ಕಳುಮಾಡುವದಹನಬಲಿಗಳನ್ನೆಲ್ಲಾಕೊಡಲಿಲ್ಲವೋ?
Click consecutive words to select a phrase. Click again to deselect.

1 Samuel 2:28 Picture in Kannada