Bible

1 Chronicles 28:4 Image in Kannada

ಆದರೆ ಇಸ್ರಾಯೇಲಿನ ಕರ್ತನಾದ ದೇವರು ಎಂದೆಂದಿಗೂ ಇಸ್ರಾಯೇಲಿನ ಮೇಲೆ ಅರಸನಾಗಿರಲು ನನ್ನ ತಂದೆಯ ಮನೆಯ ಸಮಸ್ತರಿಂದ ನನ್ನನ್ನು ಆದುಕೊಂಡನು. ಯಾಕಂದರೆ ನಾನು ನಾಯಕನಾಗಿರಲು ಯೆಹೂದನನ್ನೂ ಯೆಹೂ ದನ ಮನೆಯಲ್ಲಿ ನನ್ನ ತಂದೆಯ ಮನೆಯನ್ನೂ ಆದು ಕೊಂಡು ನನ್ನ ತಂದೆಯ ಕುಮಾರರಲ್ಲಿ ನನ್ನನ್ನು ಸಮಸ್ತ ಇಸ್ರಾಯೇಲಿನ ಮೇಲೆ ಅರಸನಾಗ ಮಾಡಲು ಚಿತ್ತ ವುಳ್ಳವನಾಗಿದ್ದನು;

ಆದರೆಇಸ್ರಾಯೇಲಿನಕರ್ತನಾದದೇವರುಎಂದೆಂದಿಗೂಇಸ್ರಾಯೇಲಿನಮೇಲೆಅರಸನಾಗಿರಲುನನ್ನತಂದೆಯಮನೆಯಸಮಸ್ತರಿಂದನನ್ನನ್ನುಆದುಕೊಂಡನು.ಯಾಕಂದರೆನಾನುನಾಯಕನಾಗಿರಲುಯೆಹೂದನನ್ನೂಯೆಹೂದನಮನೆಯಲ್ಲಿನನ್ನತಂದೆಯಮನೆಯನ್ನೂಆದುಕೊಂಡುನನ್ನತಂದೆಯಕುಮಾರರಲ್ಲಿನನ್ನನ್ನುಸಮಸ್ತಇಸ್ರಾಯೇಲಿನಮೇಲೆಅರಸನಾಗಮಾಡಲುಚಿತ್ತವುಳ್ಳವನಾಗಿದ್ದನು;
Click consecutive words to select a phrase. Click again to deselect.

1 Chronicles 28:4 Picture in Kannada