1 Chronicles 12:38 Image in Kannada
ಯುದ್ಧಕ್ಕೆ ಸಿದ್ಧರಾದ ಈ ಸಮಸ್ತ ಸೈನಿಕರು ದಾವೀದನನ್ನು ಸಮಸ್ತ ಇಸ್ರಾಯೇಲ್ಯರ ಮೇಲೆ ಅರಸನಾಗ ಮಾಡಲು ಪೂರ್ಣಹೃದಯದಿಂದ ಹೆಬ್ರೋನಿಗೆ ಬಂದರು. ಇದಲ್ಲದೆ ಇಸ್ರಾಯೇಲಿ ನಲ್ಲಿದ್ದ ಮಿಕ್ಕಾದವರೆಲ್ಲರೂ ದಾವೀದನನ್ನು ಅರಸ ನಾಗ ಮಾಡಲು ಒಂದೇ ಹೃದಯವುಳ್ಳವರಾಗಿದ್ದರು.
ಯುದ್ಧಕ್ಕೆಸಿದ್ಧರಾದಈಸಮಸ್ತಸೈನಿಕರುದಾವೀದನನ್ನುಸಮಸ್ತಇಸ್ರಾಯೇಲ್ಯರಮೇಲೆಅರಸನಾಗಮಾಡಲುಪೂರ್ಣಹೃದಯದಿಂದಹೆಬ್ರೋನಿಗೆಬಂದರು.ಇದಲ್ಲದೆಇಸ್ರಾಯೇಲಿನಲ್ಲಿದ್ದಮಿಕ್ಕಾದವರೆಲ್ಲರೂದಾವೀದನನ್ನುಅರಸನಾಗಮಾಡಲುಒಂದೇಹೃದಯವುಳ್ಳವರಾಗಿದ್ದರು.
1 Chronicles 12:38 Picture in Kannada