Numbers 1:43
ನಫ್ತಾಲಿನ ಗೋತ್ರದಲ್ಲಿ ಎಣಿಸಲ್ಪಟ್ಟವರು ಐವತ್ತಮೂರು ಸಾವಿರದ ನಾಲ್ಕುನೂರು.
Cross Reference
ಅರಣ್ಯಕಾಂಡ 32:20
ಆಗ ಮೋಶೆಯು ಇವರಿಗೆ--ನೀವು ಈ ಕಾರ್ಯ ವನ್ನು ಮಾಡಿದರೆ ನೀವು ಕರ್ತನ ಮುಂದೆ ಯುದ್ದಕ್ಕೆ ಸಿದ್ಧವಾಗಿದ್ದರೆ
ಧರ್ಮೋಪದೇಶಕಾಂಡ 3:18
ಆ ಕಾಲದಲ್ಲಿ ನಾನು ನಿಮಗೆ ಆಜ್ಞಾಪಿಸಿದ್ದೇನಂದರೆ--ನಿಮ್ಮ ದೇವರಾದ ಕರ್ತನು ನಿಮಗೆ ಈ ದೇಶವನ್ನು ಸ್ವಾಸ್ತ್ಯವಾಗಿ ಕೊಟ್ಟಿದ್ದಾನೆ; ಯುದ್ಧಸ್ಥ ರಾಗಿರುವ ನೀವೆಲ್ಲರು ನಿಮ್ಮ ಸಹೋದರರಾದ ಇಸ್ರಾಯೇಲ್ ಮಕ್ಕಳ ಮುಂದೆ ಆಯುಧ ಧರಿಸಿ ಕೊಂಡು ಹಾದುಹೋಗಬೇಕು.
ಯೆಹೋಶುವ 22:1
ಆಗ ಯೆಹೋಶುವನು ರೂಬೇನ್ಯರನ್ನೂ ಗಾದ್ಯರನ್ನೂ ಮನಸ್ಸೆಯ ಅರ್ಧಗೋತ್ರ ದವರನ್ನೂ ಕರಿಸಿ ಅವರಿಗೆ--
Those that were numbered | פְּקֻֽדֵיהֶ֖ם | pĕqudêhem | peh-koo-day-HEM |
tribe the of even them, of | לְמַטֵּ֣ה | lĕmaṭṭē | leh-ma-TAY |
Naphtali, of | נַפְתָּלִ֑י | naptālî | nahf-ta-LEE |
were fifty | שְׁלֹשָׁ֧ה | šĕlōšâ | sheh-loh-SHA |
and three | וַֽחֲמִשִּׁ֛ים | waḥămiššîm | va-huh-mee-SHEEM |
thousand | אֶ֖לֶף | ʾelep | EH-lef |
and four | וְאַרְבַּ֥ע | wĕʾarbaʿ | veh-ar-BA |
hundred. | מֵאֽוֹת׃ | mēʾôt | may-OTE |