Base Word
מְרָיוֹת
Short DefinitionMerajoth, the name of two Israelites
Long Definitiongrandfather of Ahitub, descendant of Eleazar the son of Aaron, and the head of a priestly house
Derivationplural of H4811; rebellious
International Phonetic Alphabetmɛ̆.rɔːˈjot̪
IPA modmɛ̆.ʁɑːˈjo̞wt
Syllablemĕrāyôt
Dictionmeh-raw-YOTE
Diction Modmeh-ra-YOTE
UsageMeraioth
Part of speechn-pr-m

1 ಪೂರ್ವಕಾಲವೃತ್ತಾ 6:6
ಉಜ್ಜೀಯನು ಜೆರಹ್ಯನನ್ನು ಪಡೆದನು; ಜೆರಹ್ಯನು ಮೆರಾಯೋತ ನನ್ನು ಪಡೆದನು;

1 ಪೂರ್ವಕಾಲವೃತ್ತಾ 6:7
ಮೆರಾಯೋತನು ಅಮರ್ಯನನ್ನು ಪಡೆದನು; ಅಮರ್ಯನು ಅಹೀಟೂಬನನ್ನು ಪಡೆ ದನು.

1 ಪೂರ್ವಕಾಲವೃತ್ತಾ 6:52
ಇವನ ಮಗನು ಅಮರ್ಯನು, ಇವನ ಮಗನು ಅಹೀಟೂಬನು,

1 ಪೂರ್ವಕಾಲವೃತ್ತಾ 9:11
ದೇವರ ಮನೆಯ ಅಧಿಕಾರಿಯಾದ ಅಹೀಟೂಬನ ಮಗನಾದ ಮೆರಾಯೋತನ ಮಗನಾದ ಚಾದೋಕನ ಮಗನಾದ ಮೆಷುಲ್ಲಾಮನ ಮಗನಾದ ಹಿಲ್ಕೀಯನ ಮಗನು ಅಜರ್ಯನೂ;

ಎಜ್ರನು 7:3
ಇವನು ಅಮ ರ್ಯನ ಮಗನು, ಇವನು ಅಜರ್ಯನ ಮಗನು,

ನೆಹೆಮಿಯ 11:11
ಅಹೀ ಟೂಬನ ಮಗನಾದ ಮೆರಾಯೋತನ ಮಗನಾದ ಚಾದೋಕನ ಮಗನಾದ ಮೆಷುಲ್ಲಾಮನ ಮಗನಾದ ಹಿಲ್ಕೀಯನ ಮಗನಾದ ಸೆರಾಯನು ದೇವರ ಆಲ ಯದ ನಾಯಕನಾಗಿದ್ದನು.

ನೆಹೆಮಿಯ 12:15
ಶೆಬನ್ಯನ ವಂಶದವ ನಾದ ಯೋಸೇಫನು, ಹಾರಿಮನ ವಂಶದವನಾದ ಅದ್ನನು,

Occurences : 7

எபிரேய எழுத்துக்கள் Hebrew Letters in Tamilஎபிரேய உயிரெழுத்துக்கள் Hebrew Vowels in TamilHebrew Short Vowels in Tamil எபிரேய குறில் உயிரெழுத்துக்கள்Hebrew Long Vowels in Tamil எபிரேய நெடில் உயிரெழுத்துக்கள்