ಕನ್ನಡ ಕನ್ನಡ ಬೈಬಲ್ ಪ್ರಕಟನೆ ಪ್ರಕಟನೆ 10 ಪ್ರಕಟನೆ 10:10 ಪ್ರಕಟನೆ 10:10 ಚಿತ್ರ English

ಪ್ರಕಟನೆ 10:10 ಚಿತ್ರ

ಆಗ ನಾನು ಚಿಕ್ಕ ಪುಸ್ತಕವನ್ನು ದೂತನ ಕೈಯಿಂದ ತೆಗೆದುಕೊಂಡು ತಿಂದುಬಿಟ್ಟೆನು. ಅದು ನನ್ನ ಬಾಯಲ್ಲಿ ಜೇನಿನಂತೆ ಸಿಹಿಯಾಗಿತ್ತು; ಅದನ್ನು ತಿಂದ ಕೂಡಲೆ ನನ್ನ ಹೊಟ್ಟೆಯು ಕಹಿ ಯಾಯಿತು.
Click consecutive words to select a phrase. Click again to deselect.
ಪ್ರಕಟನೆ 10:10

ಆಗ ನಾನು ಆ ಚಿಕ್ಕ ಪುಸ್ತಕವನ್ನು ಆ ದೂತನ ಕೈಯಿಂದ ತೆಗೆದುಕೊಂಡು ತಿಂದುಬಿಟ್ಟೆನು. ಅದು ನನ್ನ ಬಾಯಲ್ಲಿ ಜೇನಿನಂತೆ ಸಿಹಿಯಾಗಿತ್ತು; ಅದನ್ನು ತಿಂದ ಕೂಡಲೆ ನನ್ನ ಹೊಟ್ಟೆಯು ಕಹಿ ಯಾಯಿತು.

ಪ್ರಕಟನೆ 10:10 Picture in Kannada