2 Chronicles 23:18
ಇದಲ್ಲದೆ ಯೆಹೋ ಯಾದನು ಕರ್ತನ ಆಲಯದ ಪರಿಚಾರಕರನ್ನು ನೇಮಿ ಸಿದನು. ಮೋಶೆಯ ನ್ಯಾಯಪ್ರಮಾಣದಲ್ಲಿ ಬರೆದಿ ರುವ ಹಾಗೆ ಸಂತೋಷದಿಂದಲೂ ಸಂಗೀತದಿಂದಲೂ ದಾವೀದನಿಂದ ನೇಮಿಸಲ್ಪಟ್ಟ ಹಾಗೆ ದಾವೀದನು ಕರ್ತನ ದಹನಬಲಿಗಳನ್ನು ಅರ್ಪಿಸುವದಕ್ಕೆ ಕರ್ತನ ಆಲಯ ದಲ್ಲಿ ವಿಭಾಗಿಸಿದ ಲೇವಿಯರಾದ ಯಾಜಕರಿಂದ ಅವರನ್ನು ನೇಮಿಸಿದನು.
2 Chronicles 23:18 in Other Translations
King James Version (KJV)
Also Jehoiada appointed the offices of the house of the LORD by the hand of the priests the Levites, whom David had distributed in the house of the LORD, to offer the burnt offerings of the LORD, as it is written in the law of Moses, with rejoicing and with singing, as it was ordained by David.
American Standard Version (ASV)
And Jehoiada appointed the officers of the house of Jehovah under the hand of the priests the Levites, whom David had distributed in the house of Jehovah, to offer the burnt-offerings of Jehovah, as it is written in the law of Moses, with rejoicing and with singing, according to the order of David.
Bible in Basic English (BBE)
And Jehoiada put the work and the care of the house of the Lord into the hands of the priests and the Levites, who had been grouped in divisions by David to make burned offerings to the Lord, as it is recorded in the law of Moses, with joy and song as David had said.
Darby English Bible (DBY)
And Jehoiada appointed the offices of the house of Jehovah under the hand of the priests, the Levites, whom David had set by classes over the house of Jehovah to offer up Jehovah's burnt-offerings, as it is written in the law of Moses, -- with rejoicing and with singing according to the directions of David.
Webster's Bible (WBT)
Also Jehoiada appointed the offices of the house of the LORD by the hand of the priests the Levites, whom David had distributed in the house of the LORD, to offer the burnt-offerings of the LORD, as it is written in the law of Moses, with rejoicing and with singing, as it was ordained by David.
World English Bible (WEB)
Jehoiada appointed the officers of the house of Yahweh under the hand of the priests the Levites, whom David had distributed in the house of Yahweh, to offer the burnt offerings of Yahweh, as it is written in the law of Moses, with rejoicing and with singing, according to the order of David.
Young's Literal Translation (YLT)
And Jehoiada putteth the offices of the house of Jehovah into the hand of the priests the Levites whom David had apportioned over the house of Jehovah, to cause to ascend the burnt-offerings of Jehovah, as written in the law of Moses, with joy, and with singing, by the hands of David;
| it is | וַיָּשֶׂם֩ | wayyāśem | va-ya-SEM |
| as | יְהֽוֹיָדָ֨ע | yĕhôyādāʿ | yeh-hoh-ya-DA |
| it was | פְּקֻדּ֜וֹת | pĕquddôt | peh-KOO-dote |
| ordained appointed Also | בֵּ֣ית | bêt | bate |
| Jehoiada offices the | יְהוָ֗ה | yĕhwâ | yeh-VA |
| the of house | בְּיַ֨ד | bĕyad | beh-YAHD |
| of Lord the | הַכֹּֽהֲנִ֣ים | hakkōhănîm | ha-koh-huh-NEEM |
| hand the | הַלְוִיִּם֮ | halwiyyim | hahl-vee-YEEM |
| by | אֲשֶׁ֣ר | ʾăšer | uh-SHER |
| of | חָלַ֣ק | ḥālaq | ha-LAHK |
| priests the | דָּוִיד֮ | dāwîd | da-VEED |
| Levites, | עַל | ʿal | al |
| the whom | בֵּ֣ית | bêt | bate |
| had distributed David | יְהוָה֒ | yĕhwāh | yeh-VA |
| in house | לְֽהַעֲל֞וֹת | lĕhaʿălôt | leh-ha-uh-LOTE |
| the Lord, the | עֹל֣וֹת | ʿōlôt | oh-LOTE |
| of offer to | יְהוָ֗ה | yĕhwâ | yeh-VA |
| burnt the offerings the | כַּכָּת֛וּב | kakkātûb | ka-ka-TOOV |
| of Lord, written | בְּתוֹרַ֥ת | bĕtôrat | beh-toh-RAHT |
| as in | מֹשֶׁ֖ה | mōše | moh-SHEH |
| law the | בְּשִׂמְחָ֣ה | bĕśimḥâ | beh-seem-HA |
| of Moses, rejoicing | וּבְשִׁ֑יר | ûbĕšîr | oo-veh-SHEER |
| with singing, with and | עַ֖ל | ʿal | al |
| by | יְדֵ֥י | yĕdê | yeh-DAY |
| David. | דָוִֽיד׃ | dāwîd | da-VEED |
Cross Reference
2 Chronicles 5:5
ಒಡಂಬಡಿ ಕೆಯ ಮಂಜೂಷವನ್ನೂ ಸಭೆಯ ಗುಡಾರವನ್ನೂ ಗುಡಾರದಲ್ಲಿದ್ದ ಸಮಸ್ತ ಪರಿಶುದ್ಧವಾದ ಪಾತ್ರೆಗಳನ್ನೂ ತಂದರು; ಇವುಗಳನ್ನು ಯಾಜಕರೂ ಲೇವಿಯರೂ ತಂದರು.
Numbers 28:1
ಕರ್ತನು ಮೋಶೆಯ ಸಂಗಡ ಮಾತ ನಾಡಿ--
1 Chronicles 23:1
ಹೀಗೆ ದಾವೀದನು ಮುದುಕನಾಗಿಯೂ ದಿವಸಗಳು ತುಂಬಿದವನಾಗಿಯೂ ಇರು ವಾಗ ತನ್ನ ಮಗನಾದ ಸೊಲೊಮೋನನನ್ನು ಇಸ್ರಾ ಯೇಲಿನ ಮೇಲೆ ಅರಸನನ್ನಾಗಿ ಮಾಡಿದನು.
1 Chronicles 23:28
ಕರ್ತನ ಮನೆಯ ಸೇವೆಗೋಸ್ಕರ ಅಂಗಳಗಳಲ್ಲಿಯೂ ಕೊಠಡಿಗಳ ಲ್ಲಿಯೂ ಸಮಸ್ತ ಪರಿಶುದ್ಧವಾದವುಗಳನ್ನು ಪರಿಶುದ್ಧ ಮಾಡುವದರಲ್ಲಿಯೂ
1 Chronicles 25:1
ಇದಲ್ಲದೆ ದಾವೀದನೂ ಸೈನ್ಯಾಧಿಪತಿಗಳೂ ಆಸಾಫ್ ಹೇಮಾನ್ ಯೆದುತೂನ್ ಇವರ ಕುಮಾರರಲ್ಲಿ ಕಿನ್ನರಿ ವೀಣೆ ತಾಳಗಳಿಂದ ಪ್ರವಾದಿಸಲು ತಕ್ಕವರನ್ನು ಸೇವೆಗೆ ಪ್ರತ್ಯೇಕಿಸಿದರು. ಮತ್ತು ಕೆಲಸದವರ ಲೆಕ್ಕವು ಅವರ ಸೇವೆಯ ಪ್ರಕಾರ ವಾಗಿತ್ತು.
2 Chronicles 29:25
ಇದಲ್ಲದೆ ದಾವೀದನೂ ಅರಸನ ದರ್ಶಿಯಾದ ಗಾದನೂ ಪ್ರವಾ ದಿಯಾದ ನಾತಾನನೂ ಇವರ ಆಜ್ಞೆಯ ಪ್ರಕಾರ ತಾಳ ವೀಣೆ ಕಿನ್ನರಿಗಳನ್ನು ಹಿಡಿದವರಾಗಿ ಕರ್ತನ ಆಲಯದಲ್ಲಿ ಲೇವಿಯರನ್ನು ನಿಲ್ಲಿಸಿದನು. ಕರ್ತನ ಆಜ್ಞೆಯು ಅವನ ಪ್ರವಾದಿಗಳ ಮುಖಾಂತರ ಹಾಗೆ ಇತ್ತು.